Thursday, June 3, 2010

ಉಪ್ಪಿನಕಾಯಿ

ಜೀವನ ಒಂದು ರುಚಿ ಉಪ್ಪಿನಕಾಯಿ..
ಸಿಹಿ ಇಲ್ಲ ಹಣ್ಣಿಲ್ಲ.. ಹೌದು...ಬರೀ ಉಪ್ಪು,ಕಾಯಿ.......

ಆಟ...ಜೂಜಾಟ

ಮದುವೆ ಒಂದು ಜೂಜಾಟ
ಜೀವನ ತುಂಬಾ ಜಂಜಾಟ...
ಬರೀ ಅವಳದೇ ಆಟ
ನಮ್ಮದೆಲ್ಲ ಬರೀ ನೋಟ !!

Wednesday, June 2, 2010

ಶಂಕೆ..

ಯಾಕೋ ಜನರಿಗೆ ನನ್ನ ಮೇಲೆ ಶಂಕೆ..
ಅದು आम ಶಂಕೆ ನಾ ????

ಗೆ....ಬೋರು comment :)

ನದಿಯಲ್ಲಿ ಇರೋ ಆ ನೀರು
ಸಿಗದೇ ಇದ್ದಾಗ ಯಾಕೆ ಬೋರು?
ಆಗಲೇ ತೋಡಿ ಬಿಡು ಒಂದು bore !
ಆದರು ಸಿಗದೇ ಇದ್ದಾಗ ಓಪನ್ ಮಾಡು ಒಂದು ಬೀರು !

Tuesday, June 1, 2010

ಬರಹ-ಓದು

ನಿನ್ನ ಮೇಲೊಂದು ಹನಿ ಬರೆಯ ಬೇಕೆಂದು ಕೂತೆ
ಆದರೆ honey, ನಿನ್ನ ಓದಲು ಇನ್ನು ಆಗ್ತಾ ಇಲ್ಲಾ.....

ಶ್ರೀ ಶ್ರೀ

ಅವರು ಮತ್ತೆ ಬದುಕಿದರು
ಯಾಕೆಂದರೆ ಅವರು ಬದುಕಲು ಕಲಿಸಿದರು !

Thursday, May 27, 2010

ಗಿರಮಿಟ್ಟು......

ಜೀವನ ಗಿರ ಗಿರನೆ ತಿರುಗುವ ತಂಬಿಟ್ಟು
ಆದರೂ ಇದು ಹುಳಿ ಖಾರ ಕೂಡಿದ ಗಿರಮಿಟ್ಟು !

ಬಾಯಿ ನೀರು ಬರೆಸುವ ಉತ್ತರ ಕರ್ನಾಟಕ ಅಡುಗೆ..North karnataka food!

ಮುಸ್ತ ಅದ ರೀ ..Found a very nice blog which is dedicated for North Karnataka food recipe..enjoy the food !!
http://girmitt.wordpress.com/about-2/

Thursday, May 20, 2010

ಬಿಟ್ಟು ..

ನಿನ್ನ ಬಿಟ್ಟು ಇರಲು ಆಗದು
ಏನು ಮಾಡಲಿ ನೆನಪು ಬಿಟ್ಟು ಹೋಗದು

Tuesday, May 18, 2010

Highlights of Dwaita philosophy

The following are some of the main tenets of the philosophy of Sri Madhvacharya:
* There is only one God for the entire universe
* He is the supreme power above everyone.
* He can be rightly known only through the Vedas and ancillary scriptures called the sadAagamAs
* In the utmost sense all names point to Him. Brahman, Vishnu, Narayana etc are some of his important names.
* Knowing God and attaining his grace is the primary goal of mankind.
* God’s grace can be achieved through Knowledge, Bhakti and Vairagya.
* God removes the bondage (ignorance) and grants liberation to eligible souls.
* The world, which is created by God, is real; The world consists of basically three types of entities - Isa - God, Jiva-Souls and Jada-Matter.
* The Souls are the servants of the God and remain so even after attaining liberation.
* There exists pancha bheda (five fold difference) between Isa, jIva and jaDa.
* There is a gradual gradation among different souls called Taratamya.
* Liberation is the state of experiencing eternal bliss according to one’s own nature after the material bondage is removed
--Courtesy:Sri. Uttaradi Mutt

Monday, May 17, 2010

ಮಿಸ್ಸಿಂಗ್ is !

ಮದುವೆಗೆ ಮೊದಲು ಮಿಸ್ is understnading
ಮದುವೆ ನಂತರ miss-understanding!

ಅಷ್ಟೇ..

ನೀ ದೂರ ಇದ್ದರೂ ಅಷ್ಟೇ,ಹತ್ತಿರ ಇದ್ದರೂ ಅಷ್ಟೇ..
ನನ್ನದು ಪ್ರೀತಿಯ ಪರಾಕಾಷ್ಟೆ..!!