Thursday, June 3, 2010

ಉಪ್ಪಿನಕಾಯಿ

ಜೀವನ ಒಂದು ರುಚಿ ಉಪ್ಪಿನಕಾಯಿ..
ಸಿಹಿ ಇಲ್ಲ ಹಣ್ಣಿಲ್ಲ.. ಹೌದು...ಬರೀ ಉಪ್ಪು,ಕಾಯಿ.......

ಆಟ...ಜೂಜಾಟ

ಮದುವೆ ಒಂದು ಜೂಜಾಟ
ಜೀವನ ತುಂಬಾ ಜಂಜಾಟ...
ಬರೀ ಅವಳದೇ ಆಟ
ನಮ್ಮದೆಲ್ಲ ಬರೀ ನೋಟ !!

Wednesday, June 2, 2010

ಶಂಕೆ..

ಯಾಕೋ ಜನರಿಗೆ ನನ್ನ ಮೇಲೆ ಶಂಕೆ..
ಅದು आम ಶಂಕೆ ನಾ ????

ಗೆ....ಬೋರು comment :)

ನದಿಯಲ್ಲಿ ಇರೋ ಆ ನೀರು
ಸಿಗದೇ ಇದ್ದಾಗ ಯಾಕೆ ಬೋರು?
ಆಗಲೇ ತೋಡಿ ಬಿಡು ಒಂದು bore !
ಆದರು ಸಿಗದೇ ಇದ್ದಾಗ ಓಪನ್ ಮಾಡು ಒಂದು ಬೀರು !

Tuesday, June 1, 2010

ಬರಹ-ಓದು

ನಿನ್ನ ಮೇಲೊಂದು ಹನಿ ಬರೆಯ ಬೇಕೆಂದು ಕೂತೆ
ಆದರೆ honey, ನಿನ್ನ ಓದಲು ಇನ್ನು ಆಗ್ತಾ ಇಲ್ಲಾ.....

ಶ್ರೀ ಶ್ರೀ

ಅವರು ಮತ್ತೆ ಬದುಕಿದರು
ಯಾಕೆಂದರೆ ಅವರು ಬದುಕಲು ಕಲಿಸಿದರು !