Wednesday, June 2, 2010

ಗೆ....ಬೋರು comment :)

ನದಿಯಲ್ಲಿ ಇರೋ ಆ ನೀರು
ಸಿಗದೇ ಇದ್ದಾಗ ಯಾಕೆ ಬೋರು?
ಆಗಲೇ ತೋಡಿ ಬಿಡು ಒಂದು bore !
ಆದರು ಸಿಗದೇ ಇದ್ದಾಗ ಓಪನ್ ಮಾಡು ಒಂದು ಬೀರು !

3 comments:

  1. ಬೀರು ! ಅಲ್ಲ ಸರ್,,, ಬೀಯರು,,

    ReplyDelete
  2. ಬೀರು year ತುಂಬಾ ಕುಡಿದರೆ
    ಅದೇ ಬೀಯರು !!

    ReplyDelete
  3. ಹೆಂಡ ಸರಾಯಿ ಸಹವಾಸ, ಹೆಂಡತಿ ಮಕ್ಕಳ ಉಪವಾಸ! ತಿಳ್ಕೊಳ್ಳಿ

    ReplyDelete