ಮತ್ತದೇ ಮಳೆ..ಮತ್ತದೇ ಹನಿ..
==========
ಮತ್ತದೇ ಮಳೆ..ಮತ್ತದೇ ಹನಿ..
ಮತ್ತದೇ ನೆನಪು..
ಮಾಸಗಳು ಕಳೆದರೂ ಮಾಸದ ನೆನಪು
ಹಸಿ ಹಸಿಯಾದ ನೆಲದಲಿ ಕಸಿಯಾದ ಚಿಗುರು
ಒಂದೊಂದು ಹನಿಯೂ ಒಂದೊಂದು ರೀತಿಯ
ಪ್ರೀತಿಗೆ ಸನಿಹ..ಮನಸಿನಲಿ ಒಂದು ಕಲಹ
ಏನೋ ಹೇಳುವ ಭರದಲಿ ಬಂದು ಬೀಳುತಿವೆ
ಮಳೆಯ ಮರಿಗಳು..ಅವು ಮರೆಯದ ಭಾವಗಳು
--ಜಯತೀರ್ಥ
Tuesday, June 18, 2013
Thursday, June 3, 2010
Wednesday, June 2, 2010
ಗೆ....ಬೋರು comment :)
ನದಿಯಲ್ಲಿ ಇರೋ ಆ ನೀರು
ಸಿಗದೇ ಇದ್ದಾಗ ಯಾಕೆ ಬೋರು?
ಆಗಲೇ ತೋಡಿ ಬಿಡು ಒಂದು bore !
ಆದರು ಸಿಗದೇ ಇದ್ದಾಗ ಓಪನ್ ಮಾಡು ಒಂದು ಬೀರು !
ಸಿಗದೇ ಇದ್ದಾಗ ಯಾಕೆ ಬೋರು?
ಆಗಲೇ ತೋಡಿ ಬಿಡು ಒಂದು bore !
ಆದರು ಸಿಗದೇ ಇದ್ದಾಗ ಓಪನ್ ಮಾಡು ಒಂದು ಬೀರು !
Subscribe to:
Posts (Atom)